ಕನ್ನಡ ಸಾಹಿತ್ಯ.ಕಾಂ | |
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
ಹುಬ್ಬಿನಂಚಿನಲಿ | |
ಹೊಕ್ಕಳಿನ ಸುರುಳಿಯಲಿ | |
ಚುಚ್ಚಿ ಕೆಣಕುವ ರಿಂಗು. | |
ವಿಷಕನ್ಯೆಯಂತೆ ತುಟಿ | |
ನೀಲಿ ರಂಗು. | |
ಬ್ರಹ್ಮಾಂಡ ಜಾರಿಸಲು | |
ಇನ್ನೇನು ಜಾರುವಂತಿದೆ, | |
ಹೆಜ್ಜೆ ಒಂದಿರಿಸಿದರೆ | |
ಪರ್ಸಂಟೇಜ್ ಸೀರೆ. | |
ಇಂಥವಳ ಅನಿರೀಕ್ಷಿತ | |
ಲೇಸರ್ ನೋಟಕ್ಕೆ | |
ತಿರುಗಿದ ಆಸೆಬುಗುರಿ | |
ಕಣಕಣದಲಿ ಸ್ಥಾಪಿಸಿತು | |
ಅಣುಸ್ಥಾವರ. | |
ಅಭಿಸಾರಕ್ಕೆ ಹಾತೊರೆದು | |
ಅವನಿಲ್ಲದ ಹೊತ್ತು ಅವಳ ಮನೆಯಲ್ಲಿ | |
ನಗ್ನ ಪರಿಪೂರ್ಣ | |
ಅನುಭೂತಿಗೋ | |
ಏಕೋ | |
ತಾಳಿ ತೆಗೆದಿಟ್ಟು | |
ನನ್ನೆದುರು | |
ಅವಳು ಬಯಸಿದ | |
ಹ್ಯಾಂಡಿಕ್ಯಾಮ್ ಹನಿಮೂನು | |
ದೇಶ-ವಿದೇಶದಲಿ ಅನಾವರಣ. | |
***** | |
೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] | |
ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] | |
ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] | |
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
ಟಿಪ್ಪಣಿ * | |
ಹೆಸರು * | |
ಮಿಂಚೆ * | |
ಜಾಲತಾಣ | |
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
This site uses Akismet to reduce spam. Learn how your comment data is processed. | |
ಬಿಟ್ಟ್ಯಾ | |
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
ಟಿಪ್ಸ್ ಸುತ್ತ ಮುತ್ತ | |
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
ಮನ್ನಿ | |
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
ಬುಗುರಿ | |
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |